ಕಂದ ನೀನಿರುವ ಅನುಭವ
ಮಾಡಿಸಿದೆ ಅಮ್ಮನಿಗೆ ಬಹು ಬೇಗ |
ಆಗಲಿ ನಿನ್ನದು ಎಲ್ಲರ ಮೆಚ್ಚಿಸುವ ಮೃದು ಸ್ವಭಾವ
ದಿನ ಕಳೆದಂತೆ ನಿನ್ನ ಬರುವಿಕೆಗೆ ಎಲ್ಲರಿಗೂ ಉದ್ವೇಗ |
ಮಾಡಿಸಿದೆ ಅಮ್ಮನಿಗೆ ಬಹು ಬೇಗ |
ಆಗಲಿ ನಿನ್ನದು ಎಲ್ಲರ ಮೆಚ್ಚಿಸುವ ಮೃದು ಸ್ವಭಾವ
ದಿನ ಕಳೆದಂತೆ ನಿನ್ನ ಬರುವಿಕೆಗೆ ಎಲ್ಲರಿಗೂ ಉದ್ವೇಗ |
No comments:
Post a Comment
Go, comment :)