Thursday, November 30, 2017

ಇಂದಿನ ಕಲ್ಪನೆ

ದಿನ ದಿನಕೂ ನೀ ಬೆಳೆಯುತಿರುವೆ
ಹೊಸ ಹೊಸ ಆಟಗಳ ನೀ ಆಡುತಿರುವೆ
ಹುಸಿನಗೆಯೊ ಮುಗುಳುನಗೆಯೋ ನೀ ನಗುವೆ
ಹೊಟ್ಟೆ ಹಸಿದರೆ ಮಾತ್ರ ನೀ ಅಳುವೆ

Wednesday, November 29, 2017

Far from me you play

Far from me you play
Dad, play with me, you say!
and then I wake up from dream
to miss your play, smile, cry and scream!

Saturday, November 11, 2017

ಸು...ಸ್ವಾಗತ

ನೋವನುಂಡು ಸುಸ್ತಾದೆ
ಸೋತು ನೀರಾದೆ,
ಕಂದ ನಿನ್ನ
ನಗುವ ಕಂಡು ಬೆರಗಾದೆ
ಸಂತಸದಿ ಕುಣಿದೆ |

ನಿನ್ನ ಹುಟ್ಟು
ಇನ್ನಿಲ್ಲ ಗುಟ್ಟು
ನಿನ್ನ ಅಮ್ಮ ಕಷ್ಟ ಪಟ್ಟು
ಹೆತ್ತಳು ನಿನ್ನ ಪುಟಾಣಿ ಪುಟ್ಟು |