ಎಂಟರ ಗಡಿಯ ದಾಟಿದ ಮೇಲೆ
ಸೊಂಟದ ಸುತ್ತಲೂ ಕಾಡಿತು ಸೂಲೆ
ಉಫ್ಫ್ ಉಫ್ಫ್ ಎನುತ ನಡೆಯುವಳು
ನಡೆಯುತ ನಡೆಯುತ ತಡಿಯುವಳು
ತಿರುಗಲು ಬೇಕು ನಾಲ್ಕು ಅಂಗಳ
ಕಂದನ ನೋಡಲು ಬೇಕಿಲ್ಲ ತಿಂಗಳ
ದಿನವು ತುಂಬಲು ಹೆಚ್ಚಿತು ಕಡಿತ
ಮಗುವ ಕಾಣಲು ಹೆಚ್ಚಿತು ತುಡಿತ
ಇಂದಿನ ಬಯಕೆ ಒಂದೇ ನಿನಗೆ
ಕಂದನ ಆಗಮನ ಸುಗಮವಾಗಲಿ ಕೊನೆಗೆ
ಸೊಂಟದ ಸುತ್ತಲೂ ಕಾಡಿತು ಸೂಲೆ
ಉಫ್ಫ್ ಉಫ್ಫ್ ಎನುತ ನಡೆಯುವಳು
ನಡೆಯುತ ನಡೆಯುತ ತಡಿಯುವಳು
ತಿರುಗಲು ಬೇಕು ನಾಲ್ಕು ಅಂಗಳ
ಕಂದನ ನೋಡಲು ಬೇಕಿಲ್ಲ ತಿಂಗಳ
ದಿನವು ತುಂಬಲು ಹೆಚ್ಚಿತು ಕಡಿತ
ಮಗುವ ಕಾಣಲು ಹೆಚ್ಚಿತು ತುಡಿತ
ಇಂದಿನ ಬಯಕೆ ಒಂದೇ ನಿನಗೆ
ಕಂದನ ಆಗಮನ ಸುಗಮವಾಗಲಿ ಕೊನೆಗೆ