ಬಂತು ನಿದ್ದೆ ಬಂತು ನಿದ್ದೆ
ನಿದ್ದೆಯಲ್ಲೂ ಹಸಿವೆಯಿಂದ ಎದ್ದೆ
ನೀನು ವದ್ದೆ - ಎದ್ದೆ - ಬಿದ್ದೆ
ನಾ ಮತ್ತೆ ಮಾಡಿದೆ ನಿದ್ದೆ ||
ಸುಸ್ತಾಗುವೆ ತುಸು ಜಾಸ್ತಿ ನಿಂತರೆ
ಬೇಸರಿಸುವೆ ತುಸು ಜಾಸ್ತಿ ಕುಂತರೆ
ಮಲಗಲಾರೆ ತುಸು ಹೊತ್ತು ಮೈಮರೆತು
ಹೇಳಲಾರೆ ಜಾಸ್ತಿ ಇದ ಕುರಿತು ||
ನಿದ್ದೆಯಲ್ಲೂ ಹಸಿವೆಯಿಂದ ಎದ್ದೆ
ನೀನು ವದ್ದೆ - ಎದ್ದೆ - ಬಿದ್ದೆ
ನಾ ಮತ್ತೆ ಮಾಡಿದೆ ನಿದ್ದೆ ||
ಸುಸ್ತಾಗುವೆ ತುಸು ಜಾಸ್ತಿ ನಿಂತರೆ
ಬೇಸರಿಸುವೆ ತುಸು ಜಾಸ್ತಿ ಕುಂತರೆ
ಮಲಗಲಾರೆ ತುಸು ಹೊತ್ತು ಮೈಮರೆತು
ಹೇಳಲಾರೆ ಜಾಸ್ತಿ ಇದ ಕುರಿತು ||
No comments:
Post a Comment
Go, comment :)