Saturday, November 11, 2017

ಸು...ಸ್ವಾಗತ

ನೋವನುಂಡು ಸುಸ್ತಾದೆ
ಸೋತು ನೀರಾದೆ,
ಕಂದ ನಿನ್ನ
ನಗುವ ಕಂಡು ಬೆರಗಾದೆ
ಸಂತಸದಿ ಕುಣಿದೆ |

ನಿನ್ನ ಹುಟ್ಟು
ಇನ್ನಿಲ್ಲ ಗುಟ್ಟು
ನಿನ್ನ ಅಮ್ಮ ಕಷ್ಟ ಪಟ್ಟು
ಹೆತ್ತಳು ನಿನ್ನ ಪುಟಾಣಿ ಪುಟ್ಟು |

No comments:

Post a Comment

Go, comment :)