ಕಲ್ಪನಾ ಕನ್ನಡಿ - ನಮ್ಮ ಕಂದನ ಕಲ್ಪನೆ ಮತ್ತು (ಸ್ವಲ್ಪ) ವಾಸ್ತವ
Thursday, November 30, 2017
ಇಂದಿನ ಕಲ್ಪನೆ
ದಿನ ದಿನಕೂ ನೀ ಬೆಳೆಯುತಿರುವೆ
ಹೊಸ ಹೊಸ ಆಟಗಳ ನೀ ಆಡುತಿರುವೆ
ಹುಸಿನಗೆಯೊ ಮುಗುಳುನಗೆಯೋ ನೀ ನಗುವೆ
ಹೊಟ್ಟೆ ಹಸಿದರೆ ಮಾತ್ರ ನೀ ಅಳುವೆ
No comments:
Post a Comment
Go, comment :)
Newer Post
Older Post
Home
Subscribe to:
Post Comments (Atom)
No comments:
Post a Comment
Go, comment :)