Friday, November 6, 2020

ನಿನಗಿಂದು ಮೂರು

ತುಂಬಿತು ನಿನಗಿಂದು ಮೂರು,

ಕೂಂಚ ಶುರುವಾಗಿದೆ ನಿನ್ನ ಕಾರುಬಾರು |


ಚೆಂದ ನಿನ್ನ ಮುಗಿಯದ ಮಾತು,

ಅಂದ ನಿನ್ನ ಹೊಸ ಹೊಸ ನಾಟಕ |


ಇರಲಿ ಈ ನಿನ್ನ ನಗೆ- ಹರುಷ ಎಂದೆಂದೂ,

ಕಂದ, ನೀ ಮಗುವಾಗಿರು ಎಂದೆಂದೂ ||

No comments:

Post a Comment

Go, comment :)